Thursday, November 4, 2010

$ ಶ್ರೀ ರಾಮ ಪ್ರಾತಃ ಸ್ಮರಣಮ್ $

|| ಶ್ರೀರಸ್ತು ||
|| ಶ್ರೀ ರಾಮ ಸಮರ್ಥ ||

$ ಶ್ರೀ ರಾಮ ಪ್ರಾತಃ ಸ್ಮರಣಮ್ $

===============================


ಪ್ರಾತಃ ಸ್ಮರಾಮಿ ರಘುನಾಥ ಮುಖರವಿಂದಂ ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ |
ಕರ್ಣಾವಾಲಂಬಿ ಚಲ ಕಂಡಲಶೋಭಿಗಂಡಂ ಕರ್ಣಾ೦ತದೀರ್ಘನಯನಂ ನಯನಾಭಿರಾಮಮ್ || 1 ||

ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ ರಕ್ಷೋಗಣಾಯ ಭಯದಂ ವರದಂ ನಿಜೇಭ್ಯಃ |
ಯಧ್ ರಾಜಸಂಸಧಿ ವಿಭಿಧ್ಯ ಮಹೇಷಚಾಪಮ್ ಸೀತಾಕರಗ್ರಹಣಮಂಗಲಮಾಪಸದ್ಯಃ || 2 ||

ಪ್ರಾತರ್ನಮಾಮಿ ರಘುನಾಥಪದಾರವಿಂದಂ ಪದ್ಮಾಂಕುಶಾದಿ ಶುಭರೇಖಿ ಸುಖಾವಹಂ ಮೇ |
ಯೋಗೀ೦ದ್ರ ಮಾನಸ ಮಧುವ್ರತಸೇವ್ಯಮಾನ೦ ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || 3 ||

ಪ್ರಾತರ್ವದಾಮಿ ವಚಸಾ ರಘುನಾಥನಾಮ ವಾಗ್ದೋಷಹಾರಿ ಸಕಲಂ ಕಮಲಂ ಕರೋತಿ |
ಯತ್ ಪಾರ್ವತೀ ಸ್ವಪತಿನಾ ಸಹಭೋಕ್ತುಕಾಮಾ ಪ್ರೀತ್ಯಾ ಸಹಸ್ರ ಹರಿನಾಮಸಮ೦ ಜಜಾಪ || 4 ||

ಪ್ರಾತಃಶ್ರಯೇ ಶ್ರುತಿನುತಾ೦ ರಘುನಾಥಮೂರ್ತಿ೦ ನೀಲಾಂಬುಜೋತ್ಪಲ ಸಿತೇತರರತ್ನನೀಲಾಮ್ |
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಡ್ಯಾ೦ ದ್ಯೇಯಾ೦ ಸಮಸ್ತಮುನಿಭಿರ್ಜನ ಮುಕ್ತಿ ಹೇತುಮ್ || 5 ||

ಯಃ ಶ್ಲೋಕ ಪಂಚಕಮಿದಂ ಪ್ರಯತಃ ಪಠೇತ್ತು ನಿತ್ಯಂ ಪ್ರಭಾತಸಮಯೇ ಪುರುಷಃ ಪ್ರಬುದ್ಧಃ |
ಶ್ರೀರಾಮ ಕಿಂಕರ ಜನೇಷು ಏವ ಮುಖ್ಯೋ ಭೂತ್ವಾ ಪ್ರಯಾಸಿ ಹರಿಲೋಕವನನ್ಯಲಭ್ಯಮ್ || 6 ||

4 comments:

  1. ಈ ಸ್ತೋತ್ರವನ್ನು ರಚಿಸಿದವರು ಯಾರು?

    ReplyDelete
  2. ಇದರ ಕರ್ತೃ ಯಾರು ಎಂದು ಗೊತ್ತಿಲ್ಲ ಸರ್, ಶ್ರೀ ರಾಮನ ಎಲ್ಲ ಸ್ತೋತ್ರಗಳನ್ನೂ ಸಂಗ್ರಹಿಸುವ ಒಂದು ಕಾರ್ಯ ಮಾಡುತ್ತಿದ್ದೇನೆ. ನಿಮಗೆ ಕರ್ತೃ ತಿಳಿದರೆ ದಯವಿಟ್ಟು ಹೇಳಿ. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು. ನಿಮ್ಮ ಸಲಹೆ ನನಗೆ ತುಂಬಾ ಅತಿ ಅವಶ್ಯ.

    ReplyDelete
  3. ಇದು ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸರ ರಚನೆಯಾಗಿರಬಹುದೇ?
    http://en.wikipedia.org/wiki/Samarth_Ramdas

    ReplyDelete