Wednesday, June 3, 2009

All About Lord Sri Rama

ಶ್ರೀ ರಾಮಚಂದ್ರ ಸ್ವಾಮಿಯ ಒಂದು ಬ್ಲಾಗ್ ಓಪನ್ ಮಾಡಬೇಕು ಅದರಲ್ಲಿ ಎಲ್ಲಿಯೂ ಸಿಗದಂತಹ ಒಳ್ಳೆ ಸಂಗತಿಗಳನ್ನ ಹಾಕಬೇಕು ಅಂತ ತುಂಬ ದಿವಸಗಳಿಂದ ಯೋಚಿಸ್ತಾ . ಇದ್ದೆ ಕಾಲ ಈಗ ಕೂಡಿ ಬಂದಿದೆ. ಇದರಿಂದ ಎಲ್ಲರಿಗು ಒಳ್ಳೆ ಮಾಹಿತಿ ಸಿಗಲಿ ಮತ್ತು ಭಗವಂತನ ಕೃಪೆಗೆ ಪಾತ್ರರಾಗಲಿ ಎಂದು ಆಶಿಸುತ್ತೇನೆ.

ಜೈ ಶ್ರೀ ರಾಮ.

2 comments:

  1. ನಿಮ್ಮ ಈ ಪ್ರಯತ್ನಕ್ಕೆ ಮತ್ತು ಬ್ಲಾ^ಗಿಗೆ ಹಾರ್ದಿಕ ಸ್ವಾಗತ.

    ReplyDelete